Wednesday, November 12, 2008

ಶ್ರೀ ಡಿ.ವಿ. ಗುಂಡಪ್ಪನವರ - ಮಂಕುತಿಮ್ಮನ ಖಗ್ಗ

ಹೀಗೆ ಅಂತರ್ಜಾಲದಲ್ಲಿ ಏನೋ ಹುಡುಕುತಿದ್ದಾಗ ನನ್ನ ಕಣ್ಣಿಗೆ ಬಿದ್ದದ್ದು ಮಂಕುತಿಮ್ಮನ ಖಗ್ಗ. ಸುಮಾರು ದಿನಗಳಿಂದ ಹುಡುಕುತ್ತಿದ್ದ ನನಗೆ ಡಿ ವಿ ಜಿ ಅವರ ಮಂಕುತಿಮ್ಮನ ಖಗ್ಗ ಅದೂ ಸಂಪೂರ್ಣ ಅರ್ಥ ಸಮೇತ ಇರುವದನ್ನು ಕಂಡು ತುಂಬ ಸಂತೋಷ ಆಯ್ತು. ತಕ್ಷಣ ಡೌನ್ಲೋಡ್ ಮಾಡಿಕೊಂಡೆ. ಕೊನೆಗೂ ಡಿ ವಿ ಜಿ ಅವರ ಮಂಕುತಿಮ್ಮನ ಖಗ್ಗವನ್ನೂ ತಿಳಿದು ಕೊಳ್ಳಬೇಕೆಂಬ ಆಸೆ ಈಗ ಈಡೇರಿತು :-)


ಗುಂಡಪ್ಪನವರ ಚೌಪದಿಗಳು ತತ್ವಶಾಸ್ತ್ರ , ವೇದಾಂತದ ಸೊಗಡಿನ ಜೊತೆಯಲ್ಲಿ ನಮ್ಮ ಕನ್ನಡದ ಮಣ್ಣಿನ ಕಂಪು ಎಲ್ಲಾ ಕಡೆ ಪಸರಿಸಲಿ, ಹಾಗೂ ಚೌಪದಿಗಳ ಮುಖಾಂತರ ನಮ್ಮ ದೈನಂದಿನ ಬದುಕಿನ ಅನುಭವಗಳಿಗೆ ದಾರಿದೀಪವಾಗಿ ಮಾಡಿಕೊಂಡು ಹಾಗು ನಾವು ಗುಂಡಪ್ಪನವರ ಚೌಪದಿಗಳಲ್ಲಿ ಇರುವ ಭಾವರ್ಥಗಳನ್ನು ಅರಿತು ನಮ್ಮ ಜೀವನವನ್ನು ಸಾಗಿಸೋಣ ..
ಭಗವದ್ಗೀತೆಯ ಸಾರವನ್ನೂ ಒಳಗೊಂಡ ಮಂಕುತಿಮ್ಮನ ಖಗ್ಗಕ್ಕೆ ನನ್ನ ಅನಂತ ನಮನಗಳು.

Swami Bhrahmanandaji of Chinmaya mission have interpreted DVG's khagga in his words. Since the Khagga is written in Classical Kannada, it's difficult to understand the inner meaning and what he is conveying to the world. Swamiji has made it simple through his explanation of 4 line stanza.

Through this Khagga, DVG is trying to explain us, that how we should catch hold of ourselves in this struggle of life, that one should not be disheartened since we see a lot of pain & sorrow around us . Because, he himself has undergone and seen the various shades of pain, the life has put in front of him. That's the reason in this Khagga we see essence of life. While experiencing the different colours of pain, the things which has given him peace, he has conveyed in this 4 - line stanza, which stands so profound. So, come let's rejuvenate our life with Mankutimmana Khagga.. Here I share the link of one such beautiful snippet..

http://www.esnips.com/doc/b30f1744-d4e7-4e05-bd2b-d33cbcbe1648/Mankutimmana-Kagga--1

Hope you enjoy.. :-)
I will be sharing few more of my collections in future..



1 comment:

Dinesh said...

Nice one.. Worth to start the day...